DRS , ಬಯೋ-ಬಬಲ್ ಐಪಿಎಲ್ ನಲ್ಲಿ ಸಾಕಷ್ಟು ಬದಲಾವಣೆ | Oneindia Kannada

2022-03-16 5,685

ಐಪಿಎಲ್ 15ನೇ ಆವೃತ್ತಿಗೆ ಬಿಸಿಸಿಐ ಕೆಲವು ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಈ ಮೂಲಕ ಈಗಾಗಲೆ 2 ಹೊಸ ತಂಡಗಳ ಏರಿಕೆಯಿಂದ ಹೊಸ ಸ್ವರೂಪವನ್ನೂ ಪಡೆದುಕೊಂಡಿರುವ ಟೂರ್ನಿಯಲ್ಲಿ ಮತ್ತಷ್ಟು ಬದಲಾವಣೆಗಳು ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚಿನ ಮನರಂಜನೆಯನ್ನೂ ಒದಗಿಸಲಿದೆ

BCCI has implemented some new rules for IPL 15th edition. Further changes to the tourney, which have already taken on a new dimension with the rise of two new teams, will provide more entertainment for cricket lovers.